ಉಡುಪಿ: ಮತ್ತೊಂದು ಯುಗಾದಿ ಬಂದಿದೆ. ಈ ಬಾರಿ ಪರಾಭವ ಸಂವತ್ಸರ. ಹಾಗಂತ ಗಾಬರಿಯಾಗಬೇಕಿಲ್ಲ. ಈ ಬಾರಿ ಶತ್ರುಗಳ ಪರಾಭವ ಎಂದು ಪುತ್ತಿಗೆ ಸುಗುಣೇಂದ್ರ ಶ್ರೀಗಳು ಯುಗಾದಿ ಶುಭಾಶಯ ಕೋರಿದ್ದಾರೆ.

ಈ ಒಂದು ವಿಶೇಷ ಸಂದರ್ಭದಲ್ಲಿ ಎಲ್ಲರಿಗೂ ಭಗವಂತನ ವಿಶೇಷ ಅನುಗ್ರಹ ಇರಲಿ. ಜಗತ್ತಿನಲ್ಲಿ ಶಾಂತಿ ನೆಲೆಸಲಿ, ಎಲ್ಲ ಅನಿಷ್ಠಗಳು ದೂರವಾಗಲಿ. ಸುಖ ಸಮೃದ್ಧಿ ಸುಭಿಕ್ಷೆಗಳು ಜಗತ್ತಿನಲ್ಲಿ ನೆಲೆಸಲಿ ಎಂದು ಶುಭ ಹಾರೈಸಿದ್ದಾರೆ.

View this post on Instagram

A post shared by News Karnataka (@newskarnataka)