ಉಡುಪಿ: ಮಣಿಪಾಲದಲ್ಲಿ ನಟೋರಿಯಸ್ ಕ್ರಿಮಿನಲ್ ಎಸ್ಕೇಪ್ ಆಗಿರುವ ಘಟನೆ ನಡೆದಿದೆ. ಗರುಡ ಗ್ಯಾಂಗ್ ನ ಪಾತಕಿ ಇಸಾಕ್ ಎಸ್ಕೇಪ್ ಆಗೋ ದೃಶ್ಯ ಲಭ್ಯವಾಗಿದೆ.

ಮಣಿಪಾಲದ ಮಣ್ಣಪಳ್ಳದಲ್ಲಿ ಆರೋಪಿ ಎಸ್ಕೇಪ್ ಆಗೋ ಸಿಸಿಕ್ಯಾಮರ ದೃಶ್ಯ ಲಭ್ಯ ವಾಗಿದೆ. ಚೇಸ್ ಮಾಡಿದ ಪೊಲೀಸರ ಕಾರಿಗೆ ಗುದ್ದಿ ಆರೋಪಿ ಎಸ್ಕೇಪ್ ಆಗಿದ್ದಾರೆ. ತಪ್ಪಿಸಿಕೊಂಡು ನಿರ್ಜನ ಪ್ರದೇಶಕ್ಕೆ ಆರೋಪಿ ಓಡಿ ಹೋಗಿದ್ದಾರೆ.