ಉಡುಪಿ: ನಾಡಿನಲ್ಲಡೆ ಕರ್ನಾಟಕ ರಾಜ್ಯೋತ್ಸವದ ಸಂಭ್ರಮ ನೆಲೆಸಿದ್ದು, ಕನ್ನಡದ ಕಂಪು ಎಲ್ಲೆಡೆ ಹರಿದಾಡಿದೆ. ಉಡುಪಿಯ ಕಟಪಾಡಿ ನಿವಾಸಿ ಜಯಕರ್ ಕುಂದರ್ ತಮ್ಮ ಆಟೋ ರಿಕ್ಷಾಕ್ಕೆ ಕನ್ನಡ ಧ್ವಜ ದೊಂದಿಗೆ ಸಿಂಗರಿಸಿ ಉಡುಪಿ ಕಟಪಾಡಿ ಪರಿಸರದಲ್ಲಿ ಓಡಾಡಿ ಕನ್ನಡ ಅಭಿಮಾನ ಮೆರೆದಿದ್ದಾರೆ.

ಜಯಕರ್ ಕುಂದರ್  ರಾಷ್ಟ್ರೀಯ ಹಬ್ಬಗಳು ಮತ್ತು ಇನ್ನಿತರ ಹಬ್ಬ ದಿನಗಳಲ್ಲಿ ತಮ್ಮ ಆಟೋ ರಿಕ್ಷಾ ವಿವಿಧ ರೀತಿಯಲ್ಲಿ ಸಿಂಗರಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇಂದು ಕನ್ನಡ ಅಭಿಮಾನ ಮೆರೆದಿದ್ದಾರೆ.