ಉಡುಪಿ: ನಿಟ್ಟೆ ಕಾಲೇಜಿನ ಲೇಡೀಸ್ ಹಾಸ್ಟೆಲ್ ನಲ್ಲಿ ದ್ವೇಷ ಹರಡುವ ಬರಹ ವಿಚಾರವಾಗಿ ಆರೋಪಿ ವಿದ್ಯಾರ್ಥಿನಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೇ7 ರಂದು ಹಾಸ್ಟೆಲ್ ನ ಶೌಚಾಲಯದ ಕೊಠಡಿಯಲ್ಲಿ ಬರಹ ಕಂಡುಬಂದಿತ್ತು. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿ ಫಾತಿಮಾ ಶಬ್ದಾ (21) ಬಂದಿಸಿದ ಕಾರ್ಕಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ ವಿದ್ಯಾರ್ಥಿನಿಯನ್ನು ಕಾರ್ಕಳ ಗ್ರಾಮಾಂತರ ಪೊಲೀಸರಿಂದ ಬಂಧಿಸಲಾಗಿದೆ.

