ಉಡುಪಿ: ಇಂದು ಮಣಿಪಾಲದ ಜಿಲ್ಲಾಧಿಕಾರಿಗಳ ಅಟಲ್ ಬಿಹಾರಿ ಹಾಲಲ್ಲಿ ಜನಸಾಮಾನ್ಯರಿಗೆ ಆಗುವ ಕಷ್ಟಗಳನ್ನು ಮಾನ್ಯ ಜಿಲ್ಲಾ ಉಸ್ತುವಾರಿಗಳಾದ ಸಚಿವ ಶ್ರೀ ರಿಜ್ವಾನ್ ಅಹ್ಮದ್ ಅವರ ಅಹವಾಲಿಗೆ ಉಡುಪಿ ಯುವ ಉದ್ಯಮಿ ಹಾಗೂ ಫೆಡರೇಷನ್ ಆಫ್ ಕರ್ನಾಟಕ ಮತ್ತು ಬಾಂಬೆ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಸದಸ್ಯ ಆಗಿರುವ ಶ್ರೀ ಸುಶಾಂತ್ ಬ್ರಹ್ಮವರ ನೇರವಾಗಿ ಉಡುಪಿ ಎಪಿಎಂಸಿ ಉಪ ಗುತ್ತಿಗೆ ಒಪ್ಪಂದ ನಿಲ್ಲಿಸಿ ಬಿಡ್ಡರ್ಸ್ ಅವ್ರಿಗೆ ನೇರ ಅಂಗಡಿ ಸಿಗ್ಬೇಕು ನೆರವಾಗಿ ಸರ್ಕಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಉಡುಪಿ ಕ್ಷೇತ್ರದ ಶಾಸಕರು ಶ್ರೀ ಯಶ್ಪಾಲ್ ಸುವರ್ಣ ಕರಾವಳಿ ಪ್ರಾದಿಕಾರದ ಅದ್ಯಕ್ಷರು ಶ್ರೀ ಎಂ.ಎ.ಗಫೂರ್ , ದಿನಕರ್ ಹೇರೂರ್,ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಗಳ ಜೊತೆ ನಿಂತಿದ್ದರು.

