ಉಡುಪಿ: ರಸ್ತೆಗೆ ನಾಯಿ ಹಿಡಿದುಕೊಂಡು ಬಂದ ವಿಚಾರವಾಗಿ ಮಹಿಳೆ ಮತ್ತು ರಿಕ್ಷಾ ಚಾಲಕನ ಮಾತಿನ ಚಕಮಕಿ ಆಡಿಯೋ ವೈರಲ್ ಆಗಿತ್ತು. ಈ ಬಗ್ಗೆ ನಾಯಿ ಹಿಡಿದುಕೊಂಡು ಬಂದ ಮಹಿಳೆ ಸ್ಪಷ್ಟನೆ ನೀಡಿದ್ದಾರೆ.