ಉಡುಪಿ: ಶುಕ್ರವಾರದ ರೋಡ್ ಶೋ ವೇಳೆ ನಗರದ್ಯಾಂತ ಪ್ರಧಾನಿ ಮೋದಿ ಹವಾ ಎದ್ದಿದ್ದು, ತನ್ನ ಪ್ಲಾಟ್ ನಲ್ಲಿ ನಿಂತು ವೃದ್ಧೆ ಪ್ರಧಾನಿಗೆ ಆರತಿ ಬೆಳಗಿದರು.

ನಗರದ ಫ್ಲ್ಯಾಟ್ ಒಂದರಲ್ಲಿ ದೃಶ್ಯ ಕಂಡು ಬಂದಿದೆ. ರೋಡ್ ಶೋ ವೇಳೆ ಪ್ರಧಾನಿಯನ್ನು ಕಂಡು ವೃದ್ಧೆ ಆರತಿ ಬೆಳಗಿದ್ದಾರೆ. ಪ್ರಧಾನಿ ಮೋದಿಯ ಭಾವಚಿತ್ರ ಜೊತೆಗಿರಿಸಿಕೊಂಡು ಆರತಿ ಬೆಳಗುತ್ತಿರುವ ವಿಡಿಯೋ ವೈರಲ್ ಆಗಿದೆ.

