ಮೈಸೂರು : ಯತೀಂದ್ರ ಸಿದ್ದರಾಮಯ್ಯಗೆ ಮನವಿ ನೀಡಲು ಬೆಂಬಲಿಗರ ಕಿತ್ತಾಟ ನಡೆದ ಘಟನೆ ಮೈಸೂರಿನ ಏರ್ಪೋರ್ಟ್‌ನಲ್ಲಿ ನಡೆದಿದೆ. ಮೈಸೂರಿಗೆ ಸಿಎಂ ಸಿದ್ದರಾಮಯ್ಯ ಆಗಮನದ ವೇಳೆ ಘಟನೆ ನಡೆದಿದೆ.

ಸಿಎಂ ಸಿದ್ದರಾಮಯ್ಯ ಜೊತೆ  ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ಆಗಮಿಸಿದ್ದರು. ಈ ವೇಳೆ ಯತೀಂದ್ರ ಸಿದ್ದರಾಮಯ್ಯಗೆ  ಬೆಂಬಲಿಗರು ಮನವಿ ನೀಡಲು ಮುಂದಾದರು. ಮನವಿ ನೀಡುವಾಗ ತಳ್ಳಾಟ ನೂಕಾಟ ಉಂಟಾಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಪರದಾಡಿದರು.