ಮೈಸೂರು: ಹುಲಿ ಆತಂಕ ಮೈಸೂರಿನಲ್ಲಿ ಎದುರಾಗಿದ್ದು, ಬೆಳ್ಳ‌ಂಬೆಳಗ್ಗೆ ಮಂಡಕಹಳ್ಳಿ ವಿಮಾನ ನಿಲ್ದಾಣದ ಬಳಿ ಹುಲಿ ಕಾಣಿಸಿಕೊಂಡಿದೆ.

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಲ ದಿನಗಳ ಹಿಂದೆ ಮೈಸೂರು ಹೊರವಲಯದ ಬಿಇಎಂಎಲ್ ಬಳಿ ಕಾಣಿಸಿಕೊಂಡಿತ್ತು.