ಮೈಸೂರು : ಹುಲಿ ದಾಳಿ ಮೈಸೂರು ಜಿಲ್ಲೆಯಲ್ಲಿ ಮುಂದುವರೆದಿದ್ದು,  ಹಸು ಮೇಲೆ  ಹುಲಿ ದಾಳಿ ಮಾಡಿರುವ ಘಟನೆ ಸರಗೂರು ತಾಲೂಕಿನ ಮಠದಕಟ್ಟೆಯಲ್ಲಿ ನಡೆದಿದೆ.

ಬೆಳಿಗ್ಗೆ ದಾಳಿ ಮಾಡಿ  ಹುಲಿ ಕೊಂದು ಹಾಕಿದೆ.  ಸರಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ‌ ನಡೆದಿದ್ದು, ಸರಗೂರು ತಾಲೂಕಿನಲ್ಲಿ ಹುಲಿ ಆತಂಕ ಮುಂದುವರೆದಿದೆ.