ಮೈಸೂರು: ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಹಿನ್ನಲೆ ಎರಡನೇ ಹಂತದಲ್ಲಿ ಆಗಸ್ಟ್ 25 ರಂದು ಮೈಸೂರಿಗೆ 5 ಆನೆಗಳು ಬರಲಿದೆ.

ಮತ್ತಿಗೋಡು ಶಿಬಿರದಿಂದ ಶ್ರೀಕಂಠ (56), ಭೀಮನಕಟ್ಟೆ ಆನೆ ಶಿಬಿರದಿಂದ ರೂಪ (44), ದುಬಾರಿ ಶಿಬಿರದಿಂದ ಗೋಪಿ (42),  ಸುಗ್ರೀವ (43),  ಹೇಮಾವತಿ (11) , ಆಗಸ್ಟ್ 25 ರ ಸಂಜೆ 4 ಗಂಟೆಗೆ ಅರಮನೆ ಆವರಣಕ್ಕೆ ಗಜಪಡೆ  ಬರಲಿದೆ.