ಮೈಸೂರು : ಸತ್ತವರು ಕೆಟ್ಟವರು ಮತ ಹಾಕಿ ನನ್ನ ಗೆಲ್ಸಿದ್ರು, ಸಿದ್ದರಾಮಯ್ಯ ಭಾಷಣ ವೈರಲ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. ಅದು ಸಾಧ್ಯ ಇದ್ಯಾ..? ಸತ್ತವ್ರು ಮತ ಹಾಕಕ್ಕೆ ಆಗುತ್ತಾ..? ನಾನು ಆ ರೀತಿ ಮಾತೇ ಆಡಿಲ್ಲ ಎಂದರು.
ಒಂದು ವೇಳೆ ಸತ್ತವರು ಕೆಟ್ಟವರಿಂದ ಮತ ಹಾಕಿಸಿಕೊಂಡಿದ್ರೆ ಅದಕ್ಕೆ ಜವಾಬ್ದಾರಿ ಯಾರು…? ಚುನಾವಣಾ ಆಯೋಗ ಅದಕ್ಕೆ ಜವಾಬ್ದಾರಿ ಹೊರಬೇಕಿತ್ತು. ಏನಿತ್ತು ಅದನ್ನ ನೋಡ ಬೇಕಿತ್ತು ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು.

