ಮೈಸೂರು: ಟಿ ನರಸೀಪುರ ಪುರಸಭೆ ತೆರಿಗೆ ವಂಚನೆ ಪ್ರಕರಣದಲ್ಲಿ ಆರೋಪಿ ಟಿ ಎಂ ನಂಜುಂಡಸ್ವಾಮಿಯನ್ನು ಬಂಧಿಸಲಾಗಿದೆ.ಟಿ ನರಸೀಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಬಳಿಕ ನ್ಯಾಯಧೀಶರ ಮುಂದೆ ಆರೋಪಿಯನ್ನು ಪೊಲೀಸರು ಕರೆ ತಂದರು. ಆರೋಪಿ ವಿಚಾರಣೆಗಾಗಿ ಕಸ್ಟಡಿಗೆ ಅನುಮತಿಯನ್ನು ಪೊಲೀಸರು ಕೇಳಿದ್ದಾರೆ.

Image: Author
