ಮೈಸೂರು: ಸೊನಿಯಾ ಗಾಂಧಿ ಕೈಯಲ್ಲಿ ದಸರಾ ಉದ್ಘಾಟಿಸಲು ಸಿದ್ದರಾಮಯ್ಯ ಆಲೋಚಿಸಿದ್ದಾರೆ. ಕೆಲವೇ ದಿನಗಳಲ್ಲಿ ದೆಹಲಿಗೆ ತೆರಳಿ ಸೊನಿಯಾ ಗೆ ಸಿದ್ದರಾಮಯ್ಯ ಆಹ್ವಾನ‌ ನೀಡಲಿದ್ದಾರೆ. ಈ ಬಗ್ಗೆ ಸಾರ್ಕರದ ಗಂಭೀರ ಚಿಂತನೆ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಂದುಕೊಂಡಂತೆ ಆದರೆ ಸೆ.22 ರಂದು ಸೊನಿಯಾ ಗಾಂಧಿ ದಸರಾ ಉದ್ಘಾಟಿಸಲಿದ್ದಾರೆ.