ಮೈಸೂರು : ಅಂಗಡಿಗಳ ರೋಲಿಂಗ್ ಶಟರ್ ಮೀಟಿ ಮೈಸೂರಿನ ಬಂಡಿಪಾಳ್ಯದಲ್ಲಿ ಸರಣಿ ಕಳ್ಳತನ ನಡೆದಿದೆ.
ಬೀಗ ಹೊಡೆದು ಕಬ್ಬಿಣದ ರಾಡ್ ಮರದ ಕಂಬ ಬಳಸಿ ರೋಲಿಂಗ್ ಶಟರ್ ನ್ನು ಎರಡು ಅಂಗಡಿಗಳಲ್ಲಿ ಕಳ್ಳತನ ನಡದಿದೆ. ಕ್ಯಾಸ್ ಸೇರಿ ಕೆಲವು ವಸ್ತುಗಳನ್ನು ಕಳ್ಳರು ಹೊತ್ತೊಯ್ದರು. ಪ್ರಕರಣ ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

