ಮೈಸೂರು: ನಾಗರಹೊಳೆಯ ಅಭಯಾರಣ್ಯದ ಕಬಿನಿ ಹಿನ್ನೀರಿನಲ್ಲಿ ಭಾರತ ತಂಡದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಸಫಾರಿ ಮಾಡಿದ್ದಾರೆ.

ಸಫಾರಿಯಲ್ಲಿ ಕೆರೆಯಲ್ಲಿ ಹುಲಿಯ ಫೋಟೋ ತೆಗೆದುಕೊಂಡು ಖುಷಿ ಪಟ್ಟಿದ್ದು, ಕುಂಬ್ಳೆ ಅವರ ಸಫಾರಿ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.