ಮೈಸೂರು: ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿ ಗಲಾಟೆ ವಿಚಾರವಾಗಿಯದುವೀರ್ ಕೃಷ್ಣರದತ್ತ ಚಾಮರಾಜ ಒಡೆಯರ್‌ರನ್ನು ರಾಯಭಾರಿ ಮಾಡಲು ಅಭಿಯಾನ ನಡೆಯುತ್ತಿದೆ.

ಯದುವೀರ್ ಪೋಸ್ಟರ್ ಮಾಡಿ ಅಭಿಯಾನ ನಡೆಸುತ್ತಿದ್ದಾರೆ. ತಮನ್ನಾ ಬದಲಾಯಿಸಿ ಯದುವೀರ್ ಘೋಷಿಸಬೇಕು. ಸೂಕ್ತ ರಾಯಭಾರಿ ಎಂದರೆ ನಮ್ಮ ಯದುವೀರ್ ಎಂದು ಅಭಿಯಾನ ನಡೆಯುತ್ತಿದೆ. ಬ್ರಾಂಡು ನಮ್ದೆ ಬ್ರಾಂಡ್ ಅಂಬಾಸಿಡರ್ ನಮ್ಮವರೇ ಎಂದು ಅಭಿಯಾನ ನಡೆಸಲಾಗುತ್ತಿದೆ.