ಮೈಸೂರು: ಅಕ್ರಮ ಗಾಂಜಾ ಮಾರಾಟವನ್ನು ಮುಸ್ಲಿಂ ಯುವಕರು ತಡೆದಿರುವ ಘಟನೆ ಪಿರಿಯಾಪಟ್ಟಣ ತಾಲ್ಲೂಕಿನ ಪಂಚವಳ್ಳಿ ಗ್ರಾಮದ ಬಳಿ ನಡೆದಿದೆ.
ಸುಮಾರು 1 ಕೆಜಿಯಷ್ಟು ಗಾಂಜಾವನ್ನು ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದರು. ಗ್ರಾಮದ ಅಕ್ಕಪಕ್ಕದ ಹಾಗೂ ಹಾಡಿಗಳಲ್ಲಿ ಗಾಂಜಾ ಸಂಗ್ರಹವಾಗುತ್ತಿತ್ತು. ಅಕ್ಕಪಕ್ಕದ ಗ್ರಾಮದ ಯುವಕರಿಗೆ ವ್ಯಕ್ತಿ ಗಾಂಜಾ ಮಾರಾಟ ಮಾಡುತ್ತಿದ್ದರು.ಗಾಂಜಾ ಮಾರಾಟಗಾರರನ್ನು ಮುಸ್ಲಿಂ ಯುವಕರು ತಡೆದಿದ್ದಾರೆ.
ಸುಮಾರು 1 ಕೆಜಿ ಗಾಂಜಾವನ್ನು ಪೊಲೀಸರಿಗೆ ಗ್ರಾಮಸ್ಥರು ಒಪ್ಪಿಸಿದ್ದಾರೆ.ಯುವಕರು ಪ್ರಶ್ನಿಸುತ್ತಿದ್ದ ವೇಳೆ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಪಿರಿಯಾಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

