ಮೈಸೂರು: ಮೈಸೂರು ಅಭಿವೃದ್ದಿ ಪ್ರಾಧಿಕಾರದ ನೂತನ ಆಯುಕ್ತರಾಗಿ ಕೆ.ಆರ್.ರಕ್ಷಿತ್ ಅಧಿಕಾರ ಸ್ವೀಕರಿಸಿದ್ದಾರೆ. ಪ್ರಾಧಿಕಾರದ ಭೂಸ್ವಾಧೀನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಕ್ಷಿತ್ ರವರಿಗೆ ಆಯುಕ್ತರಾಗಿ ಹುದ್ದೆಯನ್ನ ನಿಭಾಯಿಸುವಂತೆ ಅಧಿಕಾರ ನೀಡಲಾಗಿದೆ. ಸದ್ಯ ಮುಂದಿನ ಆದೇಶದ ವರೆಗೆ ಎರಡೂ ಹುದ್ದೆಯನ್ನು ಕೆ.ಆರ್.ರಕ್ಷಿತ್ ರವರು ನಿರ್ವಹಿಸಲಿದ್ದಾರೆ.

Image: Author
