ಮೈಸೂರು: ಹುಣಸೂರಿನಲ್ಲಿ ಹೆಂಡತಿ ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಡೆತ್ ಪತ್ತೆಯಾಗಿದೆ.
ಆಸ್ತಿ ಕುರಿತಾಗಿ ಹರೀಶ್ ಒಂದು ಡೆತ್ ನೋಟ್ ಬರೆದಿದ್ದಾರೆ. ಜೀವನದಲ್ಲಿ ವಿಫಲನಾಗಿದ್ದೇನೆ ಹಾಗಾಗಿ ಈ ಕೆಲಸ ಮಾಡುತ್ತಿದ್ದೇನೆ ಎಂದು ಉಲ್ಲೇಖಿಸಿದ್ದಾರೆ.
ಇದೀಗ ದೊರೆತ ಮತ್ತೊಂದು ಡೆತ್ ನೋಟ್ ನಲ್ಲಿ ನಾನಿಲ್ಲದೆ ನನ್ನ ಹೆಂಡತಿ ಮಕ್ಕಳು ಕಷ್ಟ ಪಡಬಾರದು. ಹಾಗಾಗಿ ಅವರನ್ನು ನನ್ನ ಜೊತೆ ಕರೆದುಕೊಂಡು ಹೋಗುತ್ತಿದ್ದೇನೆ. THE END…Big relief ಎಂದು ಉಲ್ಲೇಖಿಸಿದ್ದಾರೆ.

