ಮೈಸೂರು: ಬಂಡಿಪುರ ಹಾಗೂ ಕೆ ಗುಡಿಗೆ ತೆರಳಿದ್ದ ಸಫಾರಿಗರಿಗೆ ಬಂಡಿಪುರದಲ್ಲಿ ಆನೆಗೆ ಕಣ್ಣಿಟ್ಟು ಹುಲಿರಾಯ ಬೇಟೆಗೆ ಮುಂದಾಗಿರುವುದು ಕಂಡುಬಂದಿದೆ.

ಮೇಯದಿದ್ದ ಕಾಡಾನೆಗಳ ಮೇಲೆ ಹುಲಿ ದಾಳಿ ನಡೆಸಲು ಯತ್ನಿಸಿದೆ ಈ ವೇಳೆ ಎಚ್ಚೆತ್ತುಕೊಂಡ ಆನೆಗಳ ಇಂದು ರೊಚ್ಚಿಗೆದ್ದು ಬೇಟೆಗೆ ಬಂದ ಹುಲಿಯನ್ನು ಕಾಡಾನೆಗಳ ಹಿಂಡು ಹಿಮ್ಮೆಟ್ಟಿವೆ.

ಇನ್ನೂ ಕೆ ಗುಡಿಯನ್ನು ಪ್ರವಾಸಿಗರಿಗೆ ಹುಲಿ ದರ್ಶನ ನೀಡಿದ್ದು ಚುಮುಚುಮು ಚಳಿಯಲ್ಲಿ ಬಿಸಿಲಿಗೆ ಹುಲಿರಾಯ ಮೈಯೊಡ್ಡಿ ನಿಂತಿದ್ದಾರೆ ಈಗ ಸಾಮಾಜಿಕ ಜಾಲತಾಣದಲ್ಲಿ ಹುಲಿಗಳ ವಿಡಿಯೋ ಸಖತ್ ವೈರಲಾಗಿದೆ.