ಮೈಸೂರು: ಕಾಂಗ್ರೆಸ್ ನಲ್ಲಿ ಸಚಿವ ಸಂಪುಟ ವಿಚಾರದಲ್ಲಿ ಅಸಮಾಧಾನ ವಿಚಾರವಾಗಿ ಮೈಸೂರಿನಲ್ಲಿ ಹಿರಿಯ ನಾಯಕರ ಸಭೆ ನಡೆಸಲಾಯಿತು.
ಸರ್ಕಾರಿ ಅತಿಥಿ ಗೃಹದಲ್ಲಿ ಹೆಚ್.ಸಿ ಮಹದೇವಪ್ಪ, ಕೆ. ವೆಂಕಟೇಶ್ , ತನ್ವೀರ್ ಸೇಠ್ ಸಭೆ ಸೇರಿದರು. ಅತೃಪ್ತ ಶಾಸಕರು ಸಭೆ ನಡೆಸಿದರು.
ಮೂವರು ನಾಯಕರ ಸಭೆ ಕುತೂಹಲಕ್ಕೆ ಕಾರಣವಾಯಿತು. ಸಚಿವ ಸ್ಥಾನದಿಂದ ಮೂವರು ನಾಯಕರು ವಂಚಿತರಾಗಿದ್ದರು. ಮೂವರು ಹಿರಿಯ ನಾಯಕರ ಸಭೆ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.

