ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಚಾಮುಂಡಿ ಬೆಟ್ಟದಲ್ಲಿ ದೇವಿಯ ಗರ್ಭಗುಡಿಯ ಪ್ರಭಾವಳಿಗಳು ಬೆಳ್ಳಿ ಬಾಗಿಲುಗಳನ್ನು ಹಾಗೂ ಬೆಳ್ಳಿ ಪಲ್ಲಕ್ಕಿಗಳಿಗರ ಪಾಲಿಶ್ ಮಾಡುವ ಕಾರ್ಯ ನೆರವೇರುತ್ತಿದೆ.
ಕಾರ್ಯದರ್ಶಿ ರೂಪ ರವರ ನೇತೃತ್ವದಲ್ಲಿ ಇಂದು ಬೆಳಿಗ್ಗೆ ಆರಂಭವಾಗಿದೆ. ಹತ್ತು ಮಂದಿ ಅಕ್ಕಸಾಲಿಗರು ಈ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

