ಮೈಸೂರು: ಸಿಸಿಬಿ ಪೊಲೀಸರು ದಾಳಿ ನಡೆಸಿ 30ಕೆಜಿ ಶ್ರೀಗಂಧವನ್ನು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.

ಮೈಸೂರಿನ ಕೆಸರೆಯಲ್ಲಿ ಅಕ್ರಮವಾಗಿ ಶ್ರೀಗಂಧವನ್ನು ನವಾಜ್ ಶರೀಫ್ ಶೇಖರಣೆ ಮಾಡಿದ್ದರು. ಆರೋಪಿ ನವಾಜ್ ಶರೀಫ್ ಬಂಧಿಸಲಾಗಿದೆ. ಎನ್.ಆರ್. ಪಿ.ಎಸ್ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.