ಮೈಸೂರು: ಜುಲೈ 17 ರಂದು ಆಷಾಢ ಶುಕ್ರವಾರ ಹಿನ್ನಲೆ ಚಾಮುಂಡಿ ಬೆಟ್ಟದಲ್ಲಿ ಸಕಲ ಸಿದ್ಧತೆ ನಡೆಯುತ್ತಿದೆ.

ಚಾಮುಂಡಿ ಬೆಟ್ಟಕ್ಕೆ ಹೋಗುವ ಮೆಟ್ಟಿಲುಗಳಿಗೆ ಸುಣ್ಣಬಣ್ಣವನ್ನು ಯುವಕರು ಹಚ್ಚಿದ್ದಾರೆ. ಶ್ರೀ ಚಾಮುಂಡೇಶ್ವರಿ ಅರಳಿಕಟ್ಟೆ ಸೇವಾ ಟ್ರಸ್ಟ್ ಯುವಕರಿಂದ ಸೇವಕಾರ್ಯ ನಡೆಯಿತು.

ಪ್ರತಿ ವರ್ಷವೂ ಚಾಮುಂಡಿ ಬೆಟ್ಟದ ಮೆಟ್ಟಿಲುಗಳಿಗೆ ಬಣ್ಣ ಹಚ್ಚಿ ಯುವಕರು ಭಕ್ತಿ ಮೆರೆಯುತ್ತಾರೆ.