ಮಂಗಳೂರು: ಕ್ಷೇತ್ರ ಅಭಿವೃದ್ಧಿಗಾಗಿ ಶಾಸಕರಿಗೆ ನೀಡಲಾಗುವ ವಿಶೇಷ ಅನುದಾನ ಕೇವಲ ಕಾಂಗ್ರೆಸ್ ಶಾಸಕರಿಗೆ ಯಾಕೆ? ಬಿಜೆಪಿ ಶಾಸಕರಿಗೂ ನೀಡಿ ಸಾರ್ ಎಂದು ವೇದಿಕೆಯಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಶಾಸಕ ವೇದವ್ಯಾಸ ಕಾಮತ್ ಕಾಲೆಳೆದರು.

Image: Author