ಮಂಗಳೂರು : SDPI  ಸಿಎಂಗೆ ಕರಿಪತಾಕೆ ಹಿಡಿದು ಪ್ರತಿಭಟನೆ ಹಿನ್ನಲೆಯಲ್ಲಿ ತನ್ನ ಪ್ರತಿಭಟನೆಯನ್ನ ಲೈವ್ ಮಾಡಿದ್ದು ಇದ್ರ ಬಗ್ಗೆ vhp ಪ್ರಕರಣ ದಾಖಲಿಸ ಬೇಕೆಂದು ಪತ್ರಿಕಾ ಹೇಳಿಕೆ ಕೊಟ್ಟ ಹಿನ್ನಲೆ , ನಾವು ಏನು ಆಯುಧ ಪ್ರದರ್ಶನ ಮಾಡಲಿಲ್ಲ ಎಂದರು.

ಪರೇಶ್ ಮೇಸ್ತ ಕೊಲೆಯಾದ ಬಿಜೆಪಿಯವರು ಪೊಲೀಸ್ ಜೀಪ್ ಹೊತ್ತಿಸಿದ್ದರು. ಆದರೆ ನಾವು ಹಾಗೇನು ಮಾಡಿಲ್ಲ, ಆಯುಧ ಪ್ರದರ್ಶಿಸಿಲ್ಲ. ಮಾಧ್ಯಮಗಳ ಮುಂದೆಯೇ ಪ್ರತಿಭಟನೆ ಮಾಡಿದ್ದು ಪೊಲೀಸರು ನಮ್ಮನ್ನು ಬಂಧಿಸಿದಾಗ ನಮ್ಮನ್ನು ಎಲ್ಲಿಗೆ ಕರೆದುಕೊಂಡು ಹೋಗಿದ್ದಾರೆಂದು ಕಾರ್ಯಕರ್ತರಿಗಿದ್ದ ಭಯ ನಿವಾರಿಸಲು ಮೂರು ನಿಮಿಷಗಳ ವೀಡಿಯೋ ಮಾಡಲಾಗಿತ್ತು.

ಇದನ್ನು ದೊಡ್ಡ ವಿಷಯ ಮಾಡುವ ಅವಶ್ಯಕತೆಯಿಲ್ಲ. ಪ್ರತಾಪ್ ಸಿಂಹ ನಾಯಕ್ ಹಾಗೂ ಬಜರಂಗದಳದ ನಾಯಕ ಎಸ್.ಐ.ಧನಂಜಯ ಅವರಿಗೆ ಬೆದರಿಕೆ ಹಾಕಿದರೂ ಅವರ ವಿರುದ್ಧ ಎಫ್ಐಆರ್ ಆಗಿಲ್ಲ ಎಂದು ರಿಯಾಝ್ ಕಡಂಬು ಟೀಕಿಸಿದರು.

View this post on Instagram

A post shared by News Karnataka (@newskarnataka)