ಮಂಗಳೂರು : ಕಡಬದಲ್ಲಿ ಪೆಟ್ರೋಲ್ಗೆ ನೀರು ಮಿಕ್ಸ್ ಮಾಡಿ ಮಾರಾಟ ಮಾಡುತ್ತಿದ್ದು, ಸವಾರರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾರು ಕಡಬ ಪೆಟ್ರೋಲ್ ಬಂಕ್ ಬಂದು ಪೆಟ್ರೋಲ್ ಹಾಕದಿರಲು ಮನವಿ ಮಾಡಿದ್ದಾರೆ. 200 ರೂ. ಪೆಟ್ರೋಲ್ ಹಾಕಿದ್ದು ಅದರಲ್ಲಿ ಅರ್ಧ ಭಾಗದಷ್ಟು ನೀರು ತುಂಬಿಕೊಂಡಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯೆರಲ್ ಆಗಿದೆ.