ಮಂಗಳೂರು: ವೀರ ಸಾರ್ವಕರ್ ಸಮಾಚಾರ ಸಮಾನ್ ಯಾತ್ರಾ ಮಂಗಳೂರಿಗೆ ಆಗಮಿಸಿದೆ. ಭಾರತದ ವಿವಿಧ ಜಿಲ್ಲೆಗೆ ಭೇಟಿ ನೀಡಿದೆ. ವೀರ ಸಾರ್ವಕರ್ ಗೆ ಭಾರತ ರತ್ನ ನೀಡುವ ಹಿನ್ನಲೆ ಈ ಸಮ್ಮಾನ ಯಾತ್ರಾ ನಡೆಸಲಾಗಿದೆ.
ಯಾತ್ರೆ ಹಿಂದೂ ಮಹಾ ಸಭಾ ಮಿತ್ರರಿಗೆ ಸ್ವಾಗತಿಸಿದೆ. ಜಿಲ್ಲಾಧಿಕಾರಿಗೆ ವೀರ ಸಾರ್ವಕರ್ ಗೆ ಭಾರತ ರತ್ನ ನೀಡಲು ಮನವಿ ಮಾಡಲಾಗಿದೆ. ಭಾರತದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಯಿತು.
ಯಾತ್ರಾ ಸಂಘಟಿತರಿಗೆ ಕೇಸರಿ ಶಾಲು ,ಹೂ ಹಾರ ಹಾಕಿ ಹಿಂದೂ ಮಹಾ ಸಭಾ ಸ್ವಾಗತಿಸಿದೆ. ಅಭಿನವ ಭಾರತ್ ವತಿಯೆಂದ ಈ ಯಾತ್ರಾ ಹಮ್ಮಿಕೊಳ್ಳಲಾಯಿತು.

