ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಬಂದ ವಿಚಾರಕ್ಜೆ ಉತ್ತರ ಕೊಟ್ಟುಕೊಂಡು ಹೋದ್ರೆ ಆಗ್ತದಾ. ಹೊರಗಿನ ಇಬ್ಬರು ಬಂದು ಮನೆ ಮಾಡಿ ಹೇಳಿಕೆ ಕೊಟ್ಟರೆ ಆಗುದಿಲ್ಲ, ಊರಿನವರು ಒಗ್ಗಟ್ಟಿನಲ್ಲಿ ಇದ್ದಾರೆ ಅವರ ಚರ್ಚೆ ಇಲ್ಲ. ಒಂದಿಬ್ಬರ ಮಾತಿಗೆ ಮಹತ್ವ ಕೊಡಬೇಕು, ಅದರ ಬಗ್ಗೆ ಚರ್ಚೆ ನೇ ಅಗತ್ಯ ಇಲ್ಲ ಎಂದು ಯು.ಟಿ ಖಾದರ್‌ ಹೇಳಿಕೆ ನೀಡಿದರು.

ಕೆಲವು ದಿನದಲ್ಲಿ ಅನಾವರಣ ಮಾಡುವಾಗ ತಾವು ಬರಬೇಕು. ನಾವು ಸಕಾರಾತ್ಮಕ ಚಿಂತನೆ ಹೊರತು ನಕಾರಾತ್ಮಕ ಚಿಂತನೆ ಇರಬಾರದು. ಊರಿನ ಜನತೆ ಒಗ್ಗಟಾಗಿ ಇದ್ದಾರೆ. ಕೆಲವೊಂದು ಇಬ್ಬರು ದಾರಿ ತಪ್ಪಿದವರು ಇದ್ದಾರೆ. ದಾರಿ ತಪ್ಪಿದವರನ್ನು ಸರಿ ಪಡಿಸುವ ಊರವರ ಜವಬ್ದಾರಿ ಅದು ನಾವು ಮಾಡಿತ್ತೇವೆ ಎಂದರು.

View this post on Instagram

A post shared by News Karnataka (@newskarnataka)