ಮಂಗಳೂರು: ಸರ್ವಿಸ್ ಬಸ್ ನಲದಿನಕ್ಕೆ ಎಂಟ್ರಿ ಕೊಡುವ ಕಬ್ಬಿಣದ ಸ್ಲಾಬ್ ಕಿತ್ತು ಹೋಗಿದ್ದು ದ್ವಿಚಕ್ರ ಸವಾರರು ಅಥವಾ ಲೈಟ್ ವೆಹಿಕಲ್ ಸಂಬಂಧಿಸಿದ ವಾಹನಗಳು ಇಲ್ಲಿ ಅಪಾಯ ಗ್ಯಾರಂಟಿ. ಸ್ಮಾರ್ಟ್ ಸಿಟಿ ಯೋಜನೆಯಳ್ಳಿ ಮಾಡಲಾಗಿದ್ದ ಈ ಕಾಮಗಾರಿ ಕಿತ್ತು ಹೋಗಿದ್ದು ಅಪಾಯಕ್ಕೆ ಸೂಚನೆ ನೀಡುತ್ತಿದೆ .
ಇನೊಂದು ಕಬ್ಬಿಣದ ಸಾರಲು ಮುರಿದರೆ ಬಹುಶ ಬಸ್ ನ ಚಕ್ರ ಕೂಡ ಅದರಲ್ಲಿ ಸಿಲಿಕಿಕೊಳ್ಳುವ ದಿನ ದೂರ ಇಲ್ಲಾ . ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯರಲ್ ಆಗಿದ್ದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಸಂಬಂಧ ಪಟ್ಟವರು ಬೇಗದರಲ್ಲಿ ಸರಿಪಡಿಸದಿದ್ದಲ್ಲಿ ಅನಾಹುತ ವಾಗೋದು ಗ್ಯಾರಂಟಿ.

