ಮಂಗಳೂರು : 10 ಘಂಟೆ ಆಯಿತು ಕೊಳದ ಗಗ್ಗರ ಕಟ್ಟುವ ಸಂದರ್ಭದಲ್ಲಿ ಪೊಲೀಸರು ಗಗ್ಗರ ತೆಗೆಯಿರಿ ಅನ್ನುವ ಕಾಲ ಬರ್ಬಹುದು, ಕಾನೂನನ್ನು ಇಲ್ಲಿನ ಸಂಪ್ರದಾಯ ಆಚರಣೆ ಉಳಿಸಲು ಜಿಲ್ಲಾಡಳಿತ ಸಡಿಲಿಕೆ ಮಾಡಬೇಕು ಅಲ್ಲದೆ 10 ಘಂಟೆಗೆ ಒಳಗೆ ಕಾರ್ಯಕ್ರಮಗಳನ್ನು ನಿಲ್ಲಿಸಲು ಸಾಧ್ಯವಿಲ್ಲ.
ಹಾಗಾಗಿ ಜನ ಪ್ರತಿನಿಧಿಗಳು ಇದನ್ನ ಪರಿಹರಿಸಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ತುಳುನಾಡ ಕಲಾವಿದರ ಒಕ್ಕೂಟ ವತಿಯೆಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಜಯ ಕುಮಾರ್ ಕೊಡಿಯಲ್ ಬೈಲ್ ಹೇಳಿದರು.

