ಮಂಗಳೂರು: ಉರ್ವ ಮೀನು ಮಾರುಕಟ್ಟೆ ಅವ್ಯವಸ್ಥೆ, ಸರಿಯಾದ ಒಳ ಚರಂಡಿ ಇಲ್ಲದೆ, ತ್ಯಾಜ್ಯ ಕೊಳೆತು ನಾರುತ್ತಿದ್ದು, ಮಾರುಕಟ್ಟೆಗೆ ಬರುವ ಗ್ರಾಹಕರು, ಹಾಗೂ ಮೀನುಗಾರರು ವಾಸನೆ ಹಾಗೂ ಕೊಳಕು ನೀರಿನಿಂದಾಗಿ ತುಂಬಾನೆ ತೊಂದರೆಗೆ ಒಳಗಾಗಿದ್ದು, ಮ.ನಾ.ಪ ಅಧಿಕಾರಿಗಳ ಗಮನಕ್ಕೆ ತಂದರೂ ಕ್ಯಾರೇ ಅನ್ತಿಲ್ಲ ಎಂದು ಮೀನು ಮಾರುಕಟ್ಟೆ ಮಹಿಳೆ ಆಕ್ರೋಶ ಹೊರಹಾಕಿದರು.


