ಮಂಗಳೂರು: ಮಂಗಳೂರಿಗೆ ತಮಿಳುನಾಡು ಸಿ ಎಂ ವಿಜಯ್ ಆಗಮಿಸಿದರು. ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಮಂಗಳೂರಿಗೆ ವಿಜಯ್ ಬಂದಿಳಿದರು. ಅವರನ್ನು ಸಚಿವ ಯು ಟಿ ಖಾದರ್ ಸ್ವಾಗತಿಸಿದರು.

ಮಂಗಳೂರಿನಿಂದ ವಿಜಯ್ ತೆರಳಿದರು. ರಸ್ತೆ ಮಾರ್ಗವಾಗಿ ಕೊಲ್ಲೂರು ಶ್ರೀ ಮುಕಾಂಬಿಕೆಯ ದೇವಾಲಯಕ್ಕೆ ವಿಜಯ್ ಭೇಟಿ ನೀಡಲಿದ್ದಾರೆ. ಶ್ರೀ ಮೂಕಾಂಬಿಕೆಯ ದರ್ಶನ ಪಡೆದು ವಿಶೇಷ ಪೂಜೆಯನ್ನು ವಿಜಯ್ ಸಲ್ಲಿಸಿದರು.

