ಮಂಗಳೂರು : ಸೋಶಿಯಲ್ ಮೀಡಿಯಾದಲ್ಲಿ ಬಾಯಿಗೆ ಬಂದಂತೆ ಗೀಚುವವರು, ದ್ವೇಷ ಭಾಷಣ ಮಾಡುವವರುಎಚ್ಚರ ವಹಿಸಬೇಕು ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಸುಧೀರ್ ರೆಡ್ಡಿ ಹೇಳಿದರು.