ಮಂಗಳೂರು: PVS ಬಳಿಯ ಬಿ. ಜೆ. ಪಿ. ಕಚೇರಿಯಿಂದ ಕಾಲ್ನಡಿಗೆ ಯಲ್ಲಿ ಹೊರಟು ಲಾಲ್ಬಾಗ್ ನಲ್ಲಿ ಸಿಂಧೂರ್ ವಿಜಯೋತ್ಸವ ದ ಸಭಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ದಲ್ಲಿ ಮಠದೀಶರಾದ ಓಡಿಯೂರು ಶ್ರೀ ಗಳು ವಜ್ರದೇಹಿ ಶ್ರೀ ಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು. ಸಾಮಾಜಿಕ ಕಾರ್ಯಕರ್ತೆ ರಶ್ಮಿ ಸಮಂತ್ ಹಾಗೂ ಕರ್ನಲ್ ಸುಧೀರ್ ಪೈ ಸಭೆ ಉದ್ದೇಶಿಸಿ ಮಾತನಾಡಿದರು.

ಸಭೆಯಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್, ಗಣೇಶ್ ಕಾರ್ಣಿಕ್, ಪ್ರದೀಪ್ ಕಲ್ಕೂರ್ ಗಣ್ಯಾತಿ ಗಣ್ಯರು, ಬಿ.ಜೆ.ಪಿ. ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು. ಕಾಲ್ನಡಿಗೆ ಯಲ್ಲಿ 2,000 ಕ್ಕೂ ಆಧಿಕ ಸಂಖ್ಯೆಯಲ್ಲಿ ಜನರು ಭಾಗವಹಿಸಿದರು.


