ಮಂಗಳೂರು : ವ್ಯಾಪಕ ಅಕ್ರಮ ಗೋಸಾಗಾಟ ಹಿನ್ನಲೆ , ಶರಣ್ ಪಂಪವೆಲ್ಲ್ ಖಂಡನೆ ವ್ಯಕ್ತಪಡಿಸಿದ್ದಾರೆ. ಇದು ಜಿಲ್ಲಾಡಳಿತದ ಮತ್ತು ಪೊಲೀಸ್ ಇಲಾಖೆಯ ವೈಫಲ್ಯ ಎಂದು ತಿಳಿಸಿದ್ದಾರೆ.

ಅಕ್ರಮ ಗೋಸಾಗಾಟ ಮಾಹಿತಿ ನೀಡಿದರು ಇಲಾಖೆ ಸ್ಪಂದಿಸುತ್ತಿಲ್ಲ, ಸಂಘರ್ಷಕ್ಕೆ ಎಡೆಮಾಡಬೇಡಿ ಎಂದರು. ಅನಾಹುತ ಆದಲ್ಲಿ ಜಿಲ್ಲಾಡಳಿತ ನೇರಹೊಣೆ ಎಂದು ಶರಣ್ ಪಂಪವೆಲ್ಲ್ vhp ಮುಖಂಡ ಹೇಳಿಕೆ ನೀಡಿದ್ದಾರೆ.