ಬಂಟ್ವಾಳ : ಬಿ. ಸಿ. ರೋಡಿನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಘಟಕದ ವತಿಯಿಂದ ಗುರುವಾರ ರಾತ್ರಿ ನಡೆದ ದ್ವಿತೀಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಕೆ. ಗೋವಿಂದ ಭಟ್, ರಂಗಭೂಮಿ ಕಲಾವಿದ ಡಿ ಎಸ್. ಬೋಳೂರು ಇವರನ್ನು ಸನ್ಮಾನಿಸಲಾಯಿತು.