ಮಂಗಳೂರು : ಪ್ರೊಡಕ್ಟಿವಿಟಿ ಕೋನ್ಸಿಯಲ್ ಹಾಗು ರೋಟರಿ ಕ್ಲಬ್ OF ಮಂಗಳೂರು ಸೆಂಟ್ರಲ್ ಇವರ ಜಂಟಿ ಆಶ್ರಯದಲ್ಲಿ ತಳಗ ಹ“। ಉದಮದಿಂದಲೇ ಕಾಂತಿ ಎಂಬ ಘೋಷ ವಾಕ್ಯ ಒಂದು ದಿನದ ಕಾರ್ಯಾಗಾರವನ್ನು ಶನಿವಾರ 20ನೇ ಸೆಪ್ಟೆಂಬರ್ 2025 ರೆಡ್ ಕಾನ್ ಪೇರಣಾ ಹಾಲ್ ತಾಜ್ ವಿವಾಂತ ಹೋಟೆಲ್ ಎದುರು ಹಳೆ ಡಿಸಿ ಆಫೀಸ್ ನ ಕಾಂಪೌಂಡ್, ಒಲ್ಡ್ಪೋರ್ಟ್ ರೋಡ್ ಮಂಗಳೂರಿನಲ್ಲಿ ಆಯೋಜಿಸಲಾಗಿದೆ ಕರಾವಳಿ ಕರ್ನಾಟಕದ ಉತ್ತರ ಕನ್ನಡ ಉಡುಪಿ ಹಾಗು ದಕ್ಷಿಣ ಕನ್ನಡ ಜಿಲೆಗಳಲ್ಲಿ ಅನೇಕ ಉದ್ಯಮಿಗಳು ಹಾಗೂ ಸಾಟ್ ಅಪ್ ಗಳು ಅನೇಕ ಕೇತದಲ್ಲಿ ತಮ್ಮ ಛಾಪನ್ನು ಮೂಡಿಸಿವೆ ಹಾಗೂ ಅವೀಸರಣೀಯ ಕೊಡುಗೆಯನ್ನು ನೀಡಿವೆ
ಈ ಒಂದು ದಿನದ ಕಾರ್ಯಾಗಾರದ ಉದ್ದೇಶವೆಂದರೆ ಕರಾವಳಿಯ ಉದ್ಯಮಿಗಳು, ಹೂಡಿಕೆದಾರರು ಕೈಗಾರಿಕಾ ಮುಖಂಡರು ನೀತಿ ನಿರೂಪಕರು ಬಾಂಕ್ ಗಳು ಹಾಗೂ ಪರಿಸರ ವವಸೆಯ ಪಾಲುದಾರರು ಇವರಿಂದ ಎಂ ಎಸ್.ಎಂ.ಇ ಹಾಗೂ ಸಾರ್ಟ್ ಅಪ್ ತಂತಜಾನ ಉದ್ಯಮಿಗಳು ವಾವಾರ ಹಾಗೂ ಇ ಕಾಮರ್ಸ್ ಪವಾಸಿಗರು ಹಾಗು ಹೆಲ್, ಕೇರ್ ಸೆಕರ್ ಇವರನ್ನು ಉತ್ತೇಜಿಸುವ ಕಾರ್ಯಾಗಾರ ನಮ್ಮದೇಶದಲಿ 7 34 ಕೋಟಿ ಎಂ. ಎಸ್ ಎಂ ಇ ಗಳು ಉದ ವೋರ್ಟಿಲ್ ನಲ್ಲಿ ನೋಂದಣಿಸಲಾಗಿದ್ದು,
26 ಕೋಟಿ ಜನರಿಗೆ ಉದ್ಯೋಗವನ್ನು ನೀಡಿದೆ ಎಂ.ಎಸ್.ಎಂ.ಇ ವಲಯ ನಮ್ಮದೇಶದ ಶೇಕಡಾ 30 ರಷ್ಟು ಜಿಡಿಪಿಗೆ ಕೊಡುಗೆಯನ್ನು ನೀಡುತ್ತಿದ್ದೆ ಹಾಗೂ ನಮ್ಮದೇಶದ ಒಟಾದ್ದೆ ರಫಿನಲಿ 45 ಶೇಕಡ ಎಂ. ಎಸ್. ಎಂ. ಇ.ಗಳ ವಾತವಿದೆ ಕೇಂದ್ರ ಹಾಗೂ ರಾಜ್ಯಸರಕಾರಗಳಿಂದ ಅನೇಕ ಅನುದಾನಗಳು ಸೌಲಭ್ಯಗಳು ಹಾಗೂ ಪೊತಾಹದ ಬಗೆ ಹಾಗೂ ಸಿಡ್ನಿ, ಅನೇಕ ರಾಷ್ಟ್ರೀಕೃತ ಬಾಂಕು ಹಾಗು ಪೆಡೋಲ್ ಬ್ಯಾಂಕ್ ಇವರ ಅನೇಕ ಹಣಕಾಸು ಯೋಜನೆಗಳು ಸುಲಭ ಸರಳ ರೀತಿಯಲ್ಲಿ ಕೊಡಮಾಡುವ ಮಾಹಿತಿಯನ್ನು ಅನೇಕ ತಜ್ಞರುಗಳ ತಂಡದಿಂದ ಏರ್ಪಡಿಸಲಾಗಿದೆ.
ಭಾರತ ವಿಶದಲಿಯೇ ಮೂರನೇ ಅತಿ ದೊಡ್ಡ ಸಾರ್ಟ್ ಅಪ್ ಹಬ್ ಆಗಿದ್ದು ಕರ್ನಾಟಕ ನಮ್ಮದೇಶದಲಿಯೇ ಪಥಮ ಸಾವದಲಿ ಇದೆ ಕರಾವಳಿಯಲ್ಲಿ ಕೂಡ ಅನೇಕ ಸಾರ್ಟ್ ಅಪ್ ಗಳು ಕಾರ್ಯನಿರ್ವಹಿಸುತ್ತಿವೆ ಈ ಎಂ.ಎಸ್.ಎಂ ಇ. ಮತ್ತೆ ಸಾರ್ಟ್ ಅಪ್ ಗಳ ಒಂದು ದಿನದ ಕಾನ್ ಕೇವ್ ಮಂಗಳೂರು ಪೊಡಕಿವಿಟಿ ಕೌನ್ಸಿಲ್ ಹಾಗೂ ರೋಟರಿ ಕಬ್ ಒಫ್ ಮಂಗಳೂರು ಸೆಂಟ್ರಲ್ ಇದರ ಜಂಟಿ ಆಶಯದಲಿ ನಾವು ಆಯೋಜಿಸುತ್ತಾ, ಇದ್ದೇವೆ. ಈ ಕಾರ್ಯಾಗಾರದಲ್ಲಿ ಐದು ವಿಶೇಷ ಅಧಿವೇಶನಗಳನ್ನು ಪರಿಣಿತರಿಂದ ಮಾರ್ಗದರ್ಶನ ನೀಡಲಾಗುವುದು ಎಂದು ಸಂಘಟಕರಾದ C A ,SS ನಾಯಕ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿಯನ್ನ ನೀಡಿದರು.

