ಮಂಗಳೂರು : ಸ್ಕಿಡ್ ಆಗಿ ಬಸ್ ನ ಅಡಿಗೆ ಸ್ಕೂಟರ್ ಬಿದ್ದ ಘಟನೆ ಮಂಗಳೂರು ಕೊಣಾಜೆ ಪೊಲೀಸ್ ಠಾಣೆ ನಾಟೆಕಲ್ ಬಳಿ ಆದಿತ್ಯವಾರ ಸಂಜೆ ಘಟನೆ ನಡೆದಿದೆ.
ಸ್ಕೂಟರ್ ಸವಾರ ಸೇಫ್ ಆಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.