ಮಂಗಳೂರು: ಸಾನಿಧ್ಯ ಸಂಸ್ಥೆಯ 2025-26 ವರ್ಷದ ಶಾಲಾ ಪ್ರಾರಂಭೋತ್ಸವಕ್ಕೆ ಬಾಂಬೆಯವರಾದ ಸಿಎ ಸುಜಲ್ ಷಾ ಭೇಟಿ ನೀಡಿ ದೀಪ ಬೆಳಗಿಸಿ ಶಾಲಾ ಪ್ರಾರಂಭೋತ್ಸವಕ್ಕೆ ಶುಭ ಹಾರೈಸಿದರು.
ಸಾನಿಧ್ಯ ಸಂಸ್ಥೆಯ ವತಿಯಿಂದ ಸಿಎ ಸುಜಲ್ ಷಾ ಮತ್ತು ಜೂಹಿ ಷಾ ರವರಿಗೆ ಸನ್ಮಾನಿಸಲಾಯಿತು. ಸಿಎ ಸುಜಲ್ ಷಾ ಈ ಸಂದರ್ಭದಲ್ಲಿ ಶುಭಹಾರೈಸಿದರು.

