ಮಂಗಳೂರು: ಕದ್ರಿ ಭಾರತ್ ಬೀಡಿ ಎದುರುಗಡೆ ಲಾರಿಯಿಂದ ಮರಳು ರಸ್ತೆಯಲ್ಲಿ ಬೀಳುತ್ತಿರುತ್ತದೆ. ಕಳೆದ ಎರಡು ಮೂರು ದಿನದ ಮೊದಲು ರಸ್ತೆಯಲ್ಲಿ ಬಿದ್ದಿರುವ ಮರಳನ್ನು ರಿಕ್ಷಾ ಚಾಲಕರೊಬ್ಬರು ಸ್ವಚ್ಚ ಮಾಡಿ ರಸ್ತೆಯ ಬದಿಯಲ್ಲಿ ಹಾಕುತ್ತಿದ್ದರು.
ಇಲ್ಲಿ ಪ್ರತಿದಿನ ಸಂಚಾರಿ ಪೊಲೀಸರು ವಾಹನ ತಪಾಸಣೆ ಮಾಡಿದರು ಇದರ ಬಗ್ಗೆ ಮಹಾನಗರ ಪಾಲಿಕೆಯ ಗಮನಕ್ಕೆ ತರದೆ ಇರುವುದು ವಿಪರ್ಯಾಸ ಅಥವಾ ಇಲಾಖೆಗಳ ನಡುವೆ ಸಹಕಾರ/ ಹೊಂದಾಣಿಕೆ ಇರದೇ ಇರುವುದು ಕಾರಣ?.

