ಮಂಗಳೂರು: ಬೆಳ್ಳಂ ಬೆಳಗ್ಗೆ ರಾಬರಿ ನಡೆದಿದ್ದು, ಘಟನಾ ಸ್ಥಳದಲ್ಲಿ ಪಣಂಬೂರು ಪೊಲೀಸರು ವಿಕಾಸ್ ಹಾಗು ಪತ್ನಿ ರೂಪಾಲಿಯನ್ನ ಕರೆ ತಂದು ಸ್ಥಳ ಮಹಜರು ನಡೆಸಲಾಯಿತು.

ಬೈಕಂಪಾಡಿ ಜಂಕ್ಷನ್ ನಲ್ಲಿ ಸ್ಥಳ ಮಹಜರು ನಡೆಸಿ ಘಟನೆಯ ಇಂಚಿಂಚು ಮಾಹಿತಿಯನ್ನ ಪೊಲೀಸರು ವಿಕಾಸ್ ನಿಂದ ಪಡೆದರು. ಹೈ ವೆ ಲೆನ್ ಅಳತೆ ಪಡೆದು ತನಿಖೆ ನಡೆಸಲಾಯಿತು.