ಮಂಗಳೂರು : ನಿವೃತ ಬ್ರಿಗೇಡಿಯರ್ ಹಾಗೂ ಮಾಜಿ ಸೈನಿಕರ ಸ್ವದೇಶೀ ಸೈಕಲ್ ಯಾತ್ರೆ ಯು ಮಂಗಳೂರಿಗೆ ಆಗಮಿಸಿದ್ದು, ಕ್ರೀಡಾ ಭಾರತಿಯವರ ಸಹಯೋಗದಲ್ಲಿ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದಲ್ಲಿ ಸ್ವಾಗತಿಸಲಾಯಿತು.
17 ಜನರ ಸೈಕ್ಲಿಸ್ಟ್ 37 ದಿನ ಕರ್ನಾಟಕದಂತ್ಯ ಸಂಚಾರ ಮಾಡಲಿದ್ದು ಸ್ವದೇಶೀ ಬಳಸಿ ಎಂಬ ಜಾಗ್ರತಿ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಗಿದೆ ಎಂದು ಸಂಘಟಕರು ತಿಳಿಸಿದರು.

