ಮಂಗಳೂರು: ರಾತ್ರಿ ಸರಿಸುಮಾರು 8:45 ರ ಸಮಯ ರೂಟ್ ನಂಬರ್ 15 ರಾಜಲಕ್ಷ್ಮಿ ಟ್ರಾವೆಲ್ ಬಸ್, ಕೆಪಿಟಿ ಯಿಂದ ನಂತೂರು ಕಡೆ ಹೋಗುವ ಸಂಧರ್ಭದಲ್ಲಿ ಬಸ್ ನ ಎಡ ಭಾಗದಿಂದ ಬೈಕ್ ಸವಾರ ಬಸ್ ಓವರ್ ಟೇಕ್ ಮಾಡಿ ಮುಂದೆ ಇರುವ ಹೊಂಡಕ್ಕೆ ಬಿದ್ದು ಹೊರಳಾಡುವ ಸಂದರ್ಭದಲ್ಲಿ ಬಸ್ ಚಾಲಕ ಶಶಿಧರ ಶೆಟ್ಟಿಯವರ ಸಮಯ ಪ್ರಜ್ಞೆಯಿಂದಾಗಿ ದೊಡ್ಡದರಲ್ಲಿ ಆಗುವ ಅನಾಹುತ ತಪ್ಪಿದಂತಾಯಿತು. ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

Image: Author
