ಮಂಗಳೂರು : ಕಲ್ಲಡ್ಕ ಪ್ರಭಾಕರ್ ಭಟ್ ಭಾಷಣ ಮಾಡ್ತಾರೆ, ಮಕ್ಕಳು ಮಾಡಿ ಮಕ್ಕಳು ಮಾಡಿ, ಮುಸ್ಲಿಮರಂತೆ ತುಂಬಾ ಮಕ್ಕಳು ಮಾಡಿ ಅಂತಾರೆ, ಮದುವೆ ಆದಮೇಲೆ ಮಕ್ಕಳು ಮಾಡಿ ಅಂತ ಹೇಳಲಿಲ್ಲ, ಕೃಷ್ಣ ಜೆ ರಾವ್ ಅವರದ್ದೇ ಶಿಷ್ಯ ಅದನ್ನ ಅವನು ಪಾಲನೆ ಮಾಡಿದ್ದಾನೆ ಎಂದು ಪ್ರತಿಭಾ ಕುಳಾಯಿ ಹೇಳಿದರು.

ಕಲ್ಲಡ್ಕ ಪ್ರಭಾಕರ ಭಟ್ ಅವರ ಶಿಷ್ಯ ನಿಂದ ಅನ್ಯಾಯ ಆಗಿದೆ, ಕರಿಸಿ ಬುದ್ದಿ ಹೇಳಲಿ, ಅಷ್ಟು ದೊಡ್ಡ ಲೀಡರ್ಗೆ ಅದನ್ನ ಸರಿಪಡಿಸಲಿಕ್ಕೆ ಆಗದಿದ್ದಲ್ಲಿ ಅದರಲ್ಲಿ ನಿಮ್ಮ ಯೋಗ್ಯತೆ ಗೊತ್ತಾಗತ್ತೆ, ಪ್ರಭಾಕರ್ ಭಟ್ ಭಾಷಣ ಮಾಡಿ ಬ್ಯಾಕ್ ವರ್ಡ್ ಯುವಕರನ್ನ ಜೈಲಿಗೆ ಕಲಿಸುದೆ ಕೆಲಸ ಎಂದರು.

ಎಲೆಕ್ಷನ್ ಟೈಮಿನಲ್ಲಿ ಇವರು ಅವರನ್ನ ಕೊಳ್ಳುವುದು ಅವರು ಇವರನ್ನ ಕೊಳ್ಳುವುದು, ಈವಾಗ ಹೊಸ ಪೊಲೀಸ್ ಆಯುಕ್ತರು ಬಂದಿದ್ದಾರೆ ಲೀಡರ್ಸ್ ಅನ್ನು ಕೂಡ ಒಳಗೆ ಹಾಕುತಿದ್ದಾರೆ ಆಗಾಗಿ ಪ್ರಭಾಕರ ಭಟ್ ಮುಚ್ಚಿ ಕೊಂಡಿದ್ದಾರೆ ಎಂದರು.

ಮದುವೆ ಮಾಡಿಸುವ ತಾಕತ್ತು ಇಲ್ಲದಿದ್ದರೆ ಯಾವ ಸೀಮೆಯ ಹಿಂದೂ ಲೀಡರ್ ಕಲ್ಲಡ್ಕ ಪ್ರಭಾಕರ ಭಟ್ . ಕಲ್ಲಡ್ಕ ಪ್ರಭಾಕರ ಭಟ್ಗೆ ಯೋಗ್ಯತೆ ಇದ್ರೆ ಇವರಿಗೆ ಮದುವೆ ಮಾಡಿಸಲಿ ಎಂದು ಪ್ರತಿಭಾ ಕುಳಾಯಿ ಸವಾಲು ಹಾಕಿದರು.