ಮಂಗಳೂರು: ರಾಜ್ಯ ಸರಕಾರದ ಬೆಲೆ ಎರಿಕೆ ಖಂಡಿಸಿ ಇಂದು ಮಂಗಳೂರಿನಲ್ಲಿ ಜನಾಕ್ರೋಶ ಸಭೆ ಬಿ.ಜೆ.ಪಿ ರಾಜ್ಯಧ್ಯಕ್ಷ ನೇತ್ರತ್ವದಲ್ಲಿ ಜನಾಕ್ರೋಶ ಪ್ರತಿಭಟನೆ ನಡೆಯಿತು.

ಜ್ಯೋತಿ ವೃತ್ತದಿಂದ ನಗರ ಮಿನಿ ವಿಧಾನ ಸೌಧದ ವರೆಗೆ ಕಾಲ್ನಡಿಗೆ ಜಿಲ್ಲೆಯ ನಾನ ಭಾಗದಿಂದ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿಯಾಗಿದ್ದರು.