ಮಂಗಳೂರು : ಎಡಪದವು ಪಂಚ್ಯಾತ್ ವ್ಯಾಪ್ತಿಯ ಕೊರ್ಡೆಲ್ , ಪದರಂಗಿ ಗ್ರಾಮದಲ್ಲಿ ಕುಡಿಯುವ ನೀರು ಸಹಿತ ಇತರ ಮೂಲಭೂತ ಸೌಕರ್ಯ ವಂಚಿತರಾಗಿದ್ದು ಎಡಪದವು ಪಂಚ್ಯಾತ್ ಗೆ ಎಷ್ಟೇ ಮನವಿ ನೀಡಿದರು ಸ್ಪಂದಿಸದ ಹಿನ್ನಲೆಯಲ್ಲಿ ಗ್ರಾಮಸ್ಥರು ಎಡಪದವು ಪಂಚ್ಯಾತ್ ಎದುರು ಪ್ರತಿಭಟನೆಯನ್ನ ಮಾಡಲಾಯಿತು.

ಪ್ರತಿಭಟನೆಗೆ ಸ್ಪಂದಿಸದ ಹಿನ್ನಲೆ ಅಧಿಕಾರಿಗಳ ಕೊಠಡಿಗೆ ಮುತ್ತಿಗೆ ಹಾಕಲು ಯತ್ನಿಸಿದ ಸಂದರ್ಭ ಪೊಲೀಸರು ಅದಿಕಾರಿಗಳನ್ನ ಪ್ರತಿಭಟನಾ ನಿರಂತರ ಬಳಿ ಕರೆತಂದರು. ಪ್ರತಿಭಟನಾ ನಿರತರು ಅಧಿಕಾರಿಗಳನ್ನ ತರಾಟೆಗೆ ತೆಗೆಕೊಂಡರು. ಅಧಿಕಾರಿಗಳು ಕೂಡಲೇ ಇಂದೇ ಸ್ಪಂದಿಸುವುದಾಗಿ ಲಿಖಿತವಾಗಿ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

View this post on Instagram

A post shared by News Karnataka (@newskarnataka)