ಮಂಗಳೂರು : ಖಾಸಗಿ ಬಸ್ಸಿನ ಬ್ರೇಕ್ ಫೇಲ್ ಆದ ಘಟನೆ ಮಂಗಳೂರು ಕೊಟ್ಟಾರ ಜನ ನಿಬಿಡ ಪ್ರದೇಶದಲ್ಲಿ ನಡೆದಿದೆ. ಚಾಲಕನ ಚಾಣಾಕ್ಷ ದಿಂದ ಭಾರಿ ಅನಾಹುತ ತಪ್ಪಿದೆ.

ಬ್ರೇಕ್ ಸಿಗದೇ ಅನಾಹುತ ತಪ್ಪಿಸಲು ಗೋಡೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದು ಚಾಲಕ ಬಸಣ್ಣ ಬಸ್ ನಿಲ್ಲಿಸಿದ್ದಾರೆ. ಅದೃಷ್ಠವಶಾತ್ ಡ್ರೈವರ್ ಸಹಿತ ಪ್ರಯಾಣಿಕರು ಪಾರಾಗಿದ್ದಾರೆ.

View this post on Instagram

A post shared by News Karnataka (@newskarnataka)