ಮಂಗಳೂರು : ಮುಡಿಪು ಎಂಬಲ್ಲಿ ವೃದ್ಧ ಓರ್ವರು ಮುಖ್ಯ ರಸ್ತೆ ಬದಿಯಲ್ಲಿ ನಡೆದು ಕೊಂಡು ಹೋಗೋ ಸಂದರ್ಭ ಆಟೋ ಒಂದು ನಿಯಂತ್ರಣ ತಪ್ಪಿ ನಡೆದುಕೊಂಡು ಹೋಗೋ ವೃದ್ಧ ಮೇಲೆ ಬಿದ್ದ ಪರಿಣಾಮ ಗಂಭೀರ ಗಾಯವಾಗಿದ್ದು , ಆಟೋ ಚಾಲಕನಿಗೂ ಗಾಯವಾದ ಬಗ್ಗೆ ವರದಿಯಾಗಿದೆ.

View this post on Instagram

A post shared by News Karnataka (@newskarnataka)